Ad
GREEN VALLEY INTERNATIONAL SCHOOL
ಸಿನಿಮಾ

ಕೆಜಿಎಫ್ 3: ಯಶ್ ಚಿತ್ರೀಕರಣಕ್ಕೆ ಸಿದ್ಧ

ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರದ ಮುಹೂರ್ತ.

ನಮಸ್ತೆ ಕರ್ನಾಟಕ ಡೆಸ್ಕ್
20/7/2026 · 10 views
Ad
https://cdn.phototourl.com/free/2026-08-28-22d04d2f-c690-46d3-8a0d-161e4b1f60b4.jpg
ಸ್ಯಾಂಡಲ್‌ವುಡ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಅಧ್ಯಾಯ 3 ಚಿತ್ರದ ಮುಹೂರ್ತ ಇಂದು ಬೆಂಗಳೂರಿನಲ್ಲಿ ನೆರವೇರಿತು. ಚಿತ್ರೀಕರಣ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ. 2027ರಲ್ಲಿ ಬಿಡುಗಡೆ ಗುರಿ.
Ad
ಸಂಪಾದಕರು

ಕಾಮೆಂಟ್‌ಗಳು (0)

ಕಾಮೆಂಟ್ ಮಾಡಲು ಲಾಗಿನ್ ಮಾಡಿ.

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!